== ಸಮರ್ಥ ರಾಮದಾಸರು == ಮಹಾರಾಷ್ಟ್ರದಲ್ಲಿ ಬಾಳಿದ ಸಂತರು. ಶ್ರೀರಾಮನ ಭಕ್ತರಾಗಿ, ಚಾಪಳದಲ್ಲಿ ಶ್ರೀರಾಮ ಮಂದಿರ ಸ್ಥಾಪಿಸಿದರು. ಹನ್ನೆರಡು ವರುಷಗಳ ತಪಸ್ಸಿನಿಂದ ಶ್ರೀರಾಮನನ್ನು ಸಾಕ್ಷಾತ್ಕರಿಸಿಕೊಂಡವರು. ಸಜ್ಜನಗಡದಲ್ಲಿ ನೆಲೆಸಿ, ಜನರಲ್ಲಿ ಧರ್ಮ, ಅಧ್ಯಾತ್ಮ ಚಿಂತನೆಯನ್ನು ಪಸರಿಸಿದರು. ಮೊಘಲರೊಡನೆ ಹೋರಾಡಿ ಅವರನ್ನು ದೇಶದಿಂದೋಡಿಸಿ ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡುವ ಉದ್ದಿಶ್ಯದಿಂದ ಕಾರ್ಯಪ್ರವೃತ್ತನಾದ ಶಿವಾಜಿ ಮಹಾರಾಜನಿಗೆ ಅಧ್ಯಾತ್ಮಿಕ ಗುರುಗಳಾಗಿ ಧರ್ಮ ಬೋಧನೆ ಮಾಡಿದವರು. == ಬಾಹ್ಯ ಸಂಪರ್ಕಗಳು == ' ' ಇವರು ಕ್ರಿ.ಶ 1608ರಲ್ಲಿ ಜನಿಸಿದ ಬ್ರಾಹ್ಮಣ ಸಂತರಾಗಿದ್ದಾರೆ. ರಾಮದಾಸರಿಂದ ಪ್ರೇರಿತಗೊಂಡಿದ್ದ ಶಿವಾಜಿ ತನ್ನ ರಾಜ್ಯವನ್ನು ಹಿಂದೂ ರಾಜ್ಯವನ್ನಾಗಿಸಲು ಹೋರಾಡಿದರು. ಇದರ ಹಿಂದೆ ಇದ್ದ ಧಾರ್ಮಿಕ ಗುರು ರಾಮದಾಸರು ಎಂದು ತಿಳಿದಾಗ ಅವರನ್ನು ಅಪರಾಧಿ ಎಂದು ಭಾವಿಸಿದ್ದರು..